قۇرئان كەرىم مەنىلىرىنىڭ تەرجىمىسى - كاناداچە تەرجىمىسى- بەشىير مىيسۇرى

external-link copy
25 : 15

وَاِنَّ رَبَّكَ هُوَ یَحْشُرُهُمْ ؕ— اِنَّهٗ حَكِیْمٌ عَلِیْمٌ ۟۠

ಖಂಡಿತವಾಗಿಯೂ ನಿಮ್ಮ ಪ್ರಭು; ಅವರೆಲ್ಲರನ್ನು ಒಟ್ಟುಗೂಡಿಸುವನು ನಿಶ್ಚಯವಾಗಿಯೂ ಅವನು ಮಹಾಯುಕ್ತಿವಂತನು ಸರ್ವಜ್ಞಾನಿಯು ಆಗಿರುತ್ತಾನೆ. info
التفاسير: