വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
31 : 21

وَجَعَلْنَا فِی الْاَرْضِ رَوَاسِیَ اَنْ تَمِیْدَ بِهِمْ وَجَعَلْنَا فِیْهَا فِجَاجًا سُبُلًا لَّعَلَّهُمْ یَهْتَدُوْنَ ۟

ಭೂಮಿಯು ಜನರೊಂದಿಗೆ ವಾಲದಂತೆ ಅದರಲ್ಲಿ ನಾವು ಪರ್ವತಶ್ರೇಣಿಗಳನ್ನು ನಾಟಿರುವೆವು. ಮತ್ತು ಅವರು ಗುರಿ ತಲುಪಲೆಂದು ಅದರಲ್ಲಿ ನಾವು ವಿಶಾಲ ಮಾರ್ಗಗಳನ್ನು ಮಾಡಿದ್ದೇವೆ. info
التفاسير: