ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
22 : 28

وَلَمَّا تَوَجَّهَ تِلْقَآءَ مَدْیَنَ قَالَ عَسٰی رَبِّیْۤ اَنْ یَّهْدِیَنِیْ سَوَآءَ السَّبِیْلِ ۟

ಮತ್ತು ಅವರು ಮದ್‌ಯನ್ ಕಡೆಗೆ ತಿರುಗಿದಾಗ ಹೇಳಿದರು: ನನ್ನ ಪ್ರಭುವು ನನಗೆ ಋಜುವಾದ ಮಾರ್ಗವನ್ನು ತೋರಿಸುವನೆಂದು ನಾನು ನಿರೀಕ್ಷಿಸುತ್ತೇನೆ. info
التفاسير: